Menu
School Campus

School Campus

Established in 2002, DP...

Transport & Safety

Transport & Safety

  Transport is an in...

Study Labs

Study Labs

“I hear, I forget; I se...

Health & Medical Care

Health & Medical Care

  The Infirmary at DPS...

Library and Smart Class

Library and Smart Class

The school is a very sm...

Prev Next

Sheersha. D. Shetty Of IX -‘F’ Won Second Place In Yoga National Olympiad

‘World Yoga Day’ was celebrated on 21st June, 2014 by S- Vyasa Yoga University in association with Chaitanya Yoga Kendra. They conducted National Level Yoga Olympiad – 2014 at BMS college of Engineering, Basavanagudi Bengaluru. 15 Students from our School Participated in the Competition.Sheersha. D. Shetty IX-‘F’ Class of Delhi Public School, Banglaore north bagged the second prize in the 13-16 year category. Congratulations!!

  ಡೆಲ್ಲಿ ಪಬ್ಲಿಕ್ ಶಾಲೆ (ಬೆಂಗಳೂರು  ಉತ್ತರ ವಲಯ) ಗೆ ದ್ವಿತೀಯ  ಸ್ಥಾನ

“ವಿಶ್ವ ಯೋಗ  ದಿನ” ದ  ಪ್ರಯುಕ್ತ  ಜೂನ್ ೨೧ ರಂದು, ಎಸ್. ವ್ಯಾಸ  ಯೋಗ ವಿಶ್ವವಿದ್ಯಾಲಯವು  ಬೆಂಗಳೂರಿನ  ಬಸವನಗುಡಿಯ  ಬಿ.ಎಮ್.ಎಸ್. ಇಂಜಿನಿಯರಿಂಗ್  ಕಾಲೇಜ್ ನಲ್ಲಿ ರಾಷ್ಟ್ರೀಯ  ಮಟ್ಟದ  ಯೋಗ  ಒಲಿಂಪಿಯಾಡ್ ನ್ನು ನಡೆಸಿತು .ಅದರಲ್ಲಿ ಬೆಂಗಳೂರು  ಉತ್ತರ ವಲಯದ  ಡೆಲ್ಲಿ ಪಬ್ಲಿಕ್ ಶಾಲೆಯ  ೯ ನೇ ತರಗತಿಯ ವಿದ್ಯಾರ್ಥಿಯಾದ  ಶೀರ್ಷ  ದ್ವಿತೀಯ  ಸ್ಥಾನವನ್ನು ಪಡೆಯುವ  ಮೂಲಕ  ಶಾಲೆಗೆ  ಕೀರ್ತಿಯನ್ನು  ತಂದಿದ್ದಾರೆ. ಶಾಲಾ  ವತಿಯಿಂದ  ಅವರಿಗೆ  ಅಭಿನಂದನೆಗಳು. 

back to top